1. ಶ್ರೀ ಅರವಿಂದ ಲಿಬಿಕಾಯಿ ಗ್ರಾಮ ಪಂಚಾಯತಿ ಸಧ್ಯಸರಾದ ನಾನು ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗಅಲ್ಲಿಯ ವಾತಾವರಣ ನನಗೆ ಬಹಳ ಇಷ್ಟಯಾಯಿತು ಮತ್ತುಅಲ್ಲಿಯೇ ವಯೋ ವೃದ್ಧರನ್ನು ಪ್ರೀತಿ ಕಾಳಜಿ ಅತ್ಯುತಮ್ಮರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ.ಇಲ್ಲೆ ಸಿಬಂದಿ ವರ್ಗವರುಎಲ್ಲಾ ವೃದ್ದರನ್ನು ಸ್ವಚ್ಚತೆಯನ್ನುಉತ್ತಮರೀತಿಯಲ್ಲಿ ನೋಡಿಕೊಂಡಿರುತ್ತಾರೆ.ಇಲ್ಲಿಯ ವಯೋವೃದ್ಧರನ್ನು ನೋಡಿ ನಮ್ಮ ವೃದ್ಧಾಶ್ರಮ ಇದೇಯಲ್ಲಾ ಎಂದುಖುಷಿಯಾಯಿತು.
ಶ್ರೀ ಅರವಿಂದ ಲಿಂಬಿಕಾಯಿ
( ಲೋಕೊಪಯೊಗಿ ಸದಸ್ಯರು )
2. ಶ್ರೀ ಸಂತೋಷ ಯಲಿಗಾರ ಆದನಾನು ಸುರಭಿ ವೃದ್ಧಾಶ್ರಮ ದಎಲ್ಲಾ ಹಿರಿಯ ಜೀವಿಗಳಿಗೆ ಹಾಗೂ ಇಲ್ಲಿನ ಸಿಬ್ಬಂದಿ ವರ್ಗದವರಿಗೆ ನನ್ನಆನಂತ ವಂದನೆಗಳು ವೃದ್ಧಾಶ್ರಮದಲ್ಲಿಇರುವಂತಎಲ್ಲಾ ವಯೋವೃದ್ದರೊಂದಿಗೆ ಮಾತನಾಡಿದಾಗ ನನಗೆ ಹಾಗೂ ನನ್ನಕುಟುಂಬದವರಿಗೆಆನಂದವಾಯಿತು.. ಮೇಲಾಗಿ ಮಾತ್ರು ಪಿತ್ರು ದೇವೂಭವ ಎಂದು ತಂದೆತಾಯಿಯನ್ನು ಎಂದಿಗೂ ಕೈ ಬೀಡಬಾರದೆಂದ ುಒಂದು ಸಂಗತಿ ತಿಳಿದು ಬಹಳ ನೂವಾಯಿತು ಅದೇ ರೀತಿ ಸಿಬಂದ್ಧಿ ವರ್ಗವು ವೃದ್ಧರನ್ನು ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ರೀತಿ ನೋಡಿ ಸಂತೋಷವಾಯಿತು. ಹಾಗೂ ವೃದ್ಧಾಶ್ರಮದಲ್ಲಿಇರುವಂತಹ ವಯೋವೃದ್ಧರಿಗೆ ಒಳ್ಳೆಯ ಶಕ್ತಿ ಹಾಗೂ ಆರೋಗ್ಯ ಭಗ್ಯಾ ನೀಡಲಿ ಎಂದು ಆ ಭಗವಂತನಲ್ಲಿ ಬೇಡಿಕೊಳ್ಳೋತ್ತೇನೆ.
ಶ್ರೀ ಆರ್ ವ್ಹಿ ಕೊನ್ನುರ
(ಸಮಾಜ ಕಾರ್ಯಕರ್ತೇಯರು)
1. ಶ್ರೀ ವಿನೋಧ ಕಳಸಪ್ಪಗೋಳ ಆದ ನಾವು ಕುಟುಂಬ ಸಮೇತ ದಿನಾಂಕ 01-03-2020 ರಂದು ಸುರಭಿ ವೃದ್ಧಾಶ್ರಮಕ್ಕೆ ಅನರಿಕ್ಷೀತವಾಗಿ ಭೇಟಿ ನೀಡಿದೇವು.ನಮ್ಮ ಮನೆಯಲ್ಲಿ ಒಂದುಕಾರ್ಯಕ್ರಮವಿತ್ತು ನಮ್ಮ ಮಗುವಿಗೆ ಏನೆಲ್ಲಾ ಹಬ್ಬ ಸಂಭ್ರಮಮಾಡುವ ನಾವು ಕೊನೆಯ ಅವಸ್ಥೆಯಾದ ಮುಪ್ಪಾವಸ್ಥೆಗೆ ಅಷ್ಟೂಂದು ಅಸಡ್ಯ ಏಕೆ?ಅನ್ನುವ ಅಭಿಪ್ರಾಯ ಬಂದಾಗ ಈ ವೃದ್ಧಾಶ್ರಮಕ್ಕೆ ಭೇಟಿಮಾಡಿದೇವು.
ಈ ವೃದ್ಧಾಶ್ರಮಕ್ಕೆ ಬಂದಾಗ ನನಗೆ ಮುಪ್ಪಿನ ಬಗ್ಗೆ ಹಾಗೇನು ಅನಿಸಲಿಲ್ಲಾ ಕಾರಣ ಇಲ್ಲಿನ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಮಾತೃಹೃದಯದಿಂದ ಕೂಡಿದವರಇದ್ದು.ಮನೆಯವರಿಗಿಂತಲು ಇಲ್ಲಿಚನ್ನಾಗಿ ಪ್ರೀತಿಯಿಂದ ನೋಡಿಕೊಳ್ಳುವ ವಾತಾವರಣ ಖಂಡಿತ ಇದೆ.
ದೇವರುಎಲ್ಲವನ್ನುಎಲ್ಲವನ್ನು ಸರಿಯಾಗಿಇಟ್ಟಿಲ್ಲ. ಸರಿಯಾಗಿಇರುವರು ಸರಿಯಾಗಿಇಲ್ಲದವರ ಬಗ್ಗೆ ಚುರೆಚುರು ಮೂಲೆಯಲ್ಲಿ ಪ್ರೀತಿ, ಮಮತೆ, ಸಹಕಾರ, ಅಂತಃಕರಣಇದ್ದರು ಸಾಕು ಜಗತು ಸುಂದರವಾಗಿಕಾಣಿಸುತ್ತದೆಎಂದು ಹೇಳಳು ಬಯಸುತ್ತೇನೆ. ಏಕೆಂದರೆ ಈ ಸುರಭಿ ವೃದ್ಧಾಶ್ರಮದಲ್ಲಿಎಲ್ಲರನ್ನು ಬಹಳ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಮತ್ತೆ ನಾನು ಭೇಟಿ ನೀಡಲು ಈ ವೃದ್ಧಾಶ್ರಮಕ್ಕೆ ಬರಲು ಹರ್ಷಿಸುತ್ತೇನೆ.
“ಈ ಮಾತನ್ನು ನನ್ನಇಡೀಜೀವಮಾನವನ್ನುಎಚ್ಚರಿಸುವ ಸಂದೇಶವಾಗಿದೆ.”
ವಿನೋಧ ಕಳಸಪ್ಪಗೋಳ
(ಪೋಲಿಸ ಇನ್ಸಪೆಕ್ಟರ)
2. ನಾನು ಪಂಚಯತಿಯ ಮಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತೆನೆ ನಾನು ನಿಮ್ಮ ಸಂಸ್ಥೇಗೆ ಬೇಟಿ ನೀಡಿದಾಗ ನಿಮ್ಮ ವೃದ್ದಾಶ್ರಮದಲ್ಲಿ ವೃದ್ದರು ಸಂತೋಷದಿಂದ ಇದ್ದರು ಮತ್ತು ಇಲ್ಲಿ ಒಳ್ಳೆಯ ಉಟ ಮತ್ತು ಉಪಚಾರ ಇತ್ತು ಎಲ್ಲರು ಒಂದೆ ಕುಟುಮಬದವರ ಹಾಗೆ ಇದ್ದರು ನನಗೆ ತಂಬಾ ಸಮತೋಷದಾಯಕವಗಿದೆ.
( ನಿಂಗನಗೌಡ ತುಪ್ಪನಗೌಡ್ರ)
ಗ್ರಾಮ ಪಂಚಾಯತ ಕಾರ್ಯದರ್ಶಿ
ಅದರಗುಂಚಿ